Mobile Video Editing Course Kannada 2025

- ನಿಮಗೆ ಮೊಬೈಲನಲ್ಲಿ ವಿಡಿಯೋ ಎಡಿಟಿಂಗ್ ಕಲಿಯುವ ಆಸೆಯಿದೆಯಾ?
- ಹಾಗಾದರೆ ನಿಮಗೆ ನಮ್ಮ ಆನಲೈನ ಮೊಬೈಲ ವಿಡಿಯೋ ಎಡಿಟಿಂಗ್ ಕೋರ್ಸ ಬೆಸ್ಟ್ ಆಗಿದೆ, ಪರ್ಫೆಕ್ಟ್ ಆಗಿದೆ.
- ನನ್ನತ್ರ ಲ್ಯಾಪ್ಟಾಪ್ ಕಂಪ್ಯೂಟರ್ ಕ್ಯಾಮರಾ ಇಲ್ಲ ಎಂಬ ಚಿಂತೆ ಬಿಡಿ. ಮೊಬೈಲನಲ್ಲಿ ವಿಡಿಯೋ ಎಡಿಟ ಮಾಡಲು ಸ್ಟಾರ್ಟ ಮಾಡಿ. ನಿಮ್ಮ ಯುಟ್ಯೂಬ ಚಾನೆಲ್ ಹಾಗೂ ಫೇಸ್ಬುಕ್ ಇನಸ್ಟಾಗ್ರಾಮ ಪೇಜಗಳಿಂದ ಸಾಕಷ್ಟು ಹಣ ಸಂಪಾದಿಸಿ ಲೈಫಲ್ಲಿ ಬೇಗನೆ ಸೆಟ್ಲಾಗಿ. ಅದಕ್ಕಾಗಿ ಈಗಲೇ ಮೊಬೈಲ ವಿಡಿಯೋ ಎಡಿಟಿಂಗ್ ಕೋರ್ಸಿಗೆ ಜಾಯಿನಾಗಿ...
- ಕೋರ್ಸಿಗೆ ಎನ್ರೋಲ್ ಆಗುತ್ತಿದ್ದಂತೆಯೇ ನಿಮಗೆ ಸಂಪೂರ್ಣ ಕೋರ್ಸಿಗೆ Instant Access ಸಿಗುತ್ತದೆ.
- ಈ ಕೋರ್ಸನ್ನು ನೀವು ನಿಮ್ಮ ಫ್ರೀ ಟೈಮಲ್ಲಿ ಯಾವಾಗ ಬೇಕಾದರೂ ನೋಡಬಹುದು. ಮೊಬೈಲ ಕಂಪ್ಯೂಟರ್ ಲ್ಯಾಪ್ಟಾಪ್ ಟ್ಯಾಬ ಯಾವುದರಲ್ಲಿ ಬೇಕಾದರೂ ನೋಡಬಹುದು.
- ಇದು ಸಂಪೂರ್ಣ ಆನಲೈನ ಪ್ರ್ಯಾಕ್ಟಿಕಲ ಕೋರ್ಸ ಆಗಿದ್ದು ನಿಮಗೆ ಪ್ರತಿ ಲೆಸನ ಮುಗಿದ ನಂತರ ಎಡಿಟಿಂಗ್ ಕಲಿಯಲು ಅಸೈನಮೆಂಟ ವಿಡಿಯೋಗಳನ್ನು ಕೊಟ್ಟು ಎಡಿಟಿಂಗ್ ಪ್ರ್ಯಾಕ್ಟೀಸ್ ಮಾಡಿಸಲಾಗುವುದು. ಕೋರ್ಸ ಮುಗಿದ ನಂತರ ನಿಮಗೆ ಸರ್ಟಿಫಿಕೇಟ್ ಕೂಡ ಸಿಗುತ್ತದೆ.
- ಈ ಕೋರ್ಸಿಗೆ ಜಾಯಿನಾದ ಸ್ಟೂಡೆಂಟ್ಸಗಳಿಗೆ ಎಡಿಟಿಂಗನಲ್ಲಿ ಹೆಚ್ಚಾಗಿ ಬಳಕೆಯಾಗುವ 50+ ಸೌಂಡ ಎಫೆಕ್ಟ್ಸ್ ಹಾಗೂ ನಾನಕಾಪಿರೈಟೆಡ್ ಮ್ಯುಸಿಕಗಳು ಫ್ರಿಯಾಗಿ ಸಿಗುತ್ತವೆ.
-
Rs
2499ನ ಕೋರ್ಸ ನಿಮಗೆ ಸದ್ಯಕ್ಕೆ ಕೇವಲ Rs 1949 ರೂನಲ್ಲಿ ಸಿಗ್ತಾಯಿದೆ. ತಡಮಾಡದೇ ಈಗಲೇ ಕೋರ್ಸಗೆ ಎನ್ರೋಲ ಆಗಿ. ಲೇಟ ಮಾಡಿದವರಿಗೆ ಡಿಸ್ಕೌಂಟ ಸಿಗಲ್ಲ. - ಈ ಆಫರ್ ಲಿಮಿಟೆಡ್ ಟೈಮಿನ ತನಕ ಮಾತ್ರ ಇರುತ್ತದೆ. ಕೆಳಗಿನ "ENROLL NOW" ಲಿಂಕ್ ಮೇಲೆ ಕ್ಲಿಕ್ ಮಾಡಿ ಈಗಲೇ ಕೋರ್ಸಿಗೆ ಜಾಯಿನಾಗಿ...
course curriculum
From Beginning to ADVANCED LEVEL
- Lesson 00 : ಮೊಬೈಲ್ ವಿಡಿಯೋ ಎಡಿಟಿಂಗನ ಮಹತ್ವ
- Lesson 01 : ಒಬ್ಬ ವಿಡಿಯೋ ಎಡಿಟರಗೆ ಇರಲೇಬೇಕಾದ ಕ್ವಾಲಿಟಿಗಳು
- Lesson 02 : ಬೆಸ್ಟ ಮೊಬೈಲ್ ವಿಡಿಯೋ ಎಡಿಟಿಂಗ್ ಆ್ಯಪ ಯಾವುದು?
- Lesson 03 : ಕೈನಮಾಸ್ಟರ ವಿಡಿಯೋ ಎಡಿಟಿಂಗ್ ಆ್ಯಪನ್ನು ಡೌನ್ಲೋಡ್ & ಇನಸ್ಟಾಲ ಮಾಡಿಕೊಳ್ಳುವುದು ಹೇಗೆ?
- Lesson 3.1 : ಕೈನಮಾಸ್ಟರ ಆ್ಯಪನ ಬೇಸಿಕ ಸೆಟ್ಟಿಂಗ್ಸಗಳು
- Lesson 3.2 : ಕೈನಮಾಸ್ಟರ ವಿಡಿಯೋ ಎಡಿಟಿಂಗ್ ಆ್ಯಪನಿಂದ ವಾಟರಮಾರ್ಕನ್ನು ರಿಮೂವ ಮಾಡುವುದು ಹೇಗೆ?
- Lesson - 5 : ಕೈನಮಾಸ್ಟರ ವಿಡಿಯೋ ಎಡಿಟಿಂಗ್ ಆ್ಯಪಗೆ ವಿಡಿಯೋ ಹಾಗೂ ಇಮೇಜಗಳನ್ನು ಇಂಪೋರ್ಟ ಮಾಡಿಕೊಳ್ಳುವುದು ಹೇಗೆ?
- Lesson 04 - ಆಸ್ಪೆಕ್ಟ ರೇಷೋ ಎಂದರೇನು? ಅದರ ವಿಧಗಳು?
- Lesson - 06 - ವಿಡಿಯೋವನ್ನು ಕಟ್ ಮಾಡುವುದು ಹೇಗೆ?
- Lesson 7 : ವಿಡಿಯೋದಲ್ಲಿ ಟ್ರಾಂಜಿಷನಗಳನ್ನು ಸೇರಿಸುವುದು ಹೇಗೆ?
- Lesson 8 : ಲೀನಿಯರ್ & ನಾನಲೀನಿಯರ್ ವಿಡಿಯೋ ಎಡಿಟಿಂಗ್
- Lesson 9 : ಉದಾಹರಣೆಗಳೊಂದಿಗೆ ಮಲ್ಟಿಲೇಯರ್ ವಿಡಿಯೋ ಎಡಿಟಿಂಗ್
- Lesson 10 : ವಿಡಿಯೋಗೆ ಎಫೆಕ್ಟ್ಸಗಳನ್ನು ಸೇರಿಸೋದು ಹೇಗೆ?
- Lesson 11 : ವಿಡಿಯೋದಲ್ಲಿ ಸ್ಟೀಕರ್ಸಗಳನ್ನು (ಇಮೋಜಿ) ಸೇರಿಸುವುದು ಹೇಗೆ?
- Lesson 12 : ವಿಡಿಯೋದಲ್ಲಿ ಟೆಕ್ಸ್ಟನ್ನು ಸೇರಿಸುವುದು ಹೇಗೆ?
- Lesson 12.1 : ಟೆಕ್ಸ್ಟ್ ಎಫೆಕ್ಟಗಳು & ಆ್ಯನಿಮೇಷನಗಳು
- Lesson 12.2 : ವಿಡಿಯೋಗೆ ಕನ್ನಡ ಟೆಕ್ಸ್ಟನ್ನು ಸೇರಿಸುವುದು ಹೇಗೆ?
- Lesson 12.3 : ವಿಡಿಯೋದಲ್ಲಿ ಸ್ಕ್ರೋಲಿಂಗ ಟೆಕ್ಸ್ಟನ್ನು ಸೇರಿಸುವುದು ಹೇಗೆ?
- Lesson 12.4 : ವಿಡಿಯೋಗೆ ರೋಲಿಂಗ್ ಟೆಕ್ಸ್ಟನ್ನು ಸೇರಿಸುವುದು ಹೇಗೆ?
- Lesson 12.5 : ವಿಡಿಯೋದಲ್ಲಿ ಸಬಟೈಟಲಗಳನ್ನು ಸೇರಿಸುವುದು ಹೇಗೆ?
- Lesson 13 : ವಿಡಿಯೋದಲ್ಲಿ ಹ್ಯಾಂಡ ರೈಟಿಂಗ ಎಫೆಕ್ಟ್ಸ್ ಸೇರಿಸೋದು ಹೇಗೆ?
- Lesson 14 : ಕೈನಮಾಸ್ಟರ ಆ್ಯಪನಲ್ಲಿ ಲೈವ ಪೋಟೋ ಕ್ಲಿಕ ಮಾಡುವುದು ಹಾಗೂ ಲೈವ ವಿಡಿಯೋ ರೆಕಾರ್ಡ್ ಮಾಡುವುದು ಹೇಗೆ?
- Lesson 15 : ವಿಡಿಯೋದಲ್ಲಿ ಆಡಿಯೋದ ಮಹತ್ವ
- Lesson 15.1 : ವಿಡಿಯೋದಲ್ಲಿ ಆಡಿಯೋವನ್ನು ಸೇರಿಸುವುದು ಹೇಗೆ?
- Lesson 15.2 : ವಿಡಿಯೋದಲ್ಲಿ ಮಲ್ಟಿಪಲ್ ಆಡಿಯೋ ಟ್ರ್ಯಾಕಗಳನ್ನು ಸೇರಿಸುವುದು ಹೇಗೆ?
- Lesson 15.3 : ಆಡಿಯೋ ಟ್ರಿಮ್ಮಿಂಗ - Audio Trimming
- Lesson 15.4 : ಸೌಂಡ ಎಫೆಕ್ಟ್ಸಗಳನ್ನು ಸೇರಿಸೋದು ಹೇಗೆ ?
- Lesson 15.5 : ವಿಡಿಯೋದಿಂದ ಆಡಿಯೋವನ್ನು ಎಕ್ಸಟ್ರ್ಯಾಕ್ಟ ಮಾಡುವುದು ಹೇಗೆ?
- Lesson 15.6 : ಆಡಿಯೋದ ವ್ಯಾಲೂಮನ್ನು ಅಡಜಸ್ಟ ಮಾಡುವುದು ಹೇಗೆ?
- Lesson 15.7 : ಆಡಿಯೋಗೆ ಫೇಡ ಇನ್ ಹಾಗೂ ಫೇಡ್ ಔಟ ಎಫೆಕ್ಟ್ಸಗಳನ್ನು ಸೇರಿಸುವುದು ಹೇಗೆ?
- Lesson 15.8 : ಆಡಿಯೋ ಎನ್ವಿಲೋಪ ಎಫೆಕ್ಟ
- Lesson 15.9 : ವೈಸ ಚೇಂಜ ಮಾಡುವುದು ಹೇಗೆ?
- Lesson 15.10 : ಆಡಿಯೋಗೆ ರಿವರ್ಬ ಎಫೆಕ್ಟ್ಸ್ ಸೇರಿಸುವುದು ಹೇಗೆ?
- Lesson 15.11 : ಆಡಿಯೋ ಡಕ್ಕಿಂಗ ಎಫೆಕ್ಟ - Audio Ducking Effect
- Lesson 15.12 : ಆಡಿಯೋ ಲೂಪಿಂಗ - Audio Looping
- Lesson 15.13 : ಆಡಿಯೋ ಈಕ್ವಲೈಜರ ಎಫೆಕ್ಟ್ - Audio Equaliser Effect
- Lesson 16 : ಲೈವ ಆಡಿಯೋ ರೆಕಾರ್ಡ್ ಮಾಡುವುದು ಹೇಗೆ?
- Lesson 17 : ವಿಡಿಯೋವನ್ನು ಡಿಜಿಟಲಿ ಝೂಮ & ಪ್ಯಾನ ಮಾಡುವುದು ಹೇಗೆ?
- Lesson 18 : ವಿಡಿಯೋದಲ್ಲಿ ಕ್ಲಿಪ್ ಗ್ರಾಫಿಕ್ಸಗಳನ್ನು ಆ್ಯಡ ಮಾಡುವುದು ಹೇಗೆ?
- Lesson 19 : ಸ್ಪೀಡ Ramping
- Lesson 20 : ವಿಡಿಯೋವನ್ನು ರಿವರ್ಸ ಮಾಡುವುದು ಹೇಗೆ?
- Lesson 21 : ರೋಟೆಟಿಂಗ ಹಾಗೂ ಮಿರರಿಂಗ ಎಫೆಕ್ಟ್ಸಗಳು
- Lesson 22 : ಕಲರ ಕರೆಕ್ಷನನ ಮಹತ್ವ
- Lesson 22.1 : ಬೇಸಿಕ ಕಲರ ಕರೆಕ್ಷನ
- Lesson 22.2 : ಅಡ್ವಾನ್ಸ್ಡ್ ಕಲರ ಕರೆಕ್ಷನ
- Lesson 22.3 : ನನ್ನ ಕಲರ ಕರೆಕ್ಷನ ವರ್ಕ ಫ್ಲೋ ಟೆಕ್ನಿಕ
- Lesson 23 : ವಿಡಿಯೋಗೆ ವಿಗ್ನೇಟ ಎಫೆಕ್ಟ್ ಸೇರಿಸುವುದು ಹೇಗೆ?
- Lesson 24 : ವಿಡಿಯೋವನ್ನು ಕ್ರಾಪ್ ಮಾಡುವುದು ಹೇಗೆ?
- Lesson 25 : ಅಲ್ಫಾ ಓಪ್ಯಾಸಿಟಿ
- Lesson 26 : ವಿಡಿಯೋ ಬ್ಲೇಂಡಿಂಗ್
- Lesson 27 : ವಿಡಿಯೋ ಆ್ಯನಿಮೇಷನ್ಸ
- Lesson 28 : ವಿಡಿಯೋದ ಬ್ಯಾಕಗ್ರೌಂಡ್ ಚೇಂಜ್ ಮಾಡುವುದು ಹೇಗೆ?
- Lesson 29 : ಪ್ರೋಜೆಕ್ಟ ಸೇಟ್ಟಿಂಗ & ಪ್ರೊಜೆಕ್ಟ್ ಫೈಲ
- Lesson 30 : ಕೈನಮಾಸ್ಟರ ಎಡಿಟಿಂಗ್ ಆ್ಯಪನ ಶಾರ್ಟಕಟ್ಸ ಕೀಗಳು
- Lesson 31 : ಸ್ಕ್ರೀನ ರೆಕಾರ್ಡ್ ವಿಡಿಯೋ ರೆಕಾರ್ಡ್ ಮಾಡುವುದು ಹೇಗೆ?
- Lesson 31.1 : ಮೊಬೈಲನಲ್ಲಿ ಆಡಿಯೋ ರೆಕಾರ್ಡ್ ಮಾಡುವುದು ಹೇಗೆ?
- Lesson 31.2 : ಆಡಿಯೋದಿಂದ Noise ರಿಮೂವ ಮಾಡುವುದು ಹೇಗೆ?
- Lesson 31.3 : Voice Over ವಿಡಿಯೋಗಳನ್ನು ಎಡಿಟ ಮಾಡುವುದು ಹೇಗೆ?
- Lesson 32 : ವಿಡಿಯೋದಲ್ಲಿ ಮಿಕ್ಸಾಗಿರುವ ಆಡಿಯೋದ Noise ರಿಮೂವ ಮಾಡುವುದು ಹೇಗೆ?
- Lesson 33 : ಗೇಮಿಂಗ ವಿಡಿಯೋಗಳನ್ನು ಮಾಡುವುದು ಹೇಗೆ?
- Lesson 34 : ಡಬ್ಬಲ್ ರೋಲ್ ವಿಡಿಯೋಗಳನ್ನು ಎಡಿಟ ಮಾಡುವುದು ಹೇಗೆ?
- Lesson 35 : ಮಲ್ಟಿಕ್ಯಾಮ ವಿಡಿಯೋಗಳನ್ನು ಎಡಿಟ ಮಾಡುವುದು ಹೇಗೆ?
- Lesson 35.1 : ಆಡಿಯೋವನ್ನು ವಿಡಿಯೋದೊಂದಿಗೆ Synchronise ಮಾಡುವುದು ಹೇಗೆ?
- Lesson 36 : ವಿಡಿಯೋಗೆ ಫಿಲ್ಮ Look ಆ್ಯಡ ಮಾಡುವುದು ಹೇಗೆ?
- Lesson 37 : Non Copyrighted ಆಡಿಯೋ, ವಿಡಿಯೋ ಹಾಗೂ ಇಮೇಜಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
- Lesson 38 : ವಿಡಿಯೋವನ್ನು Export ಮಾಡುವುದು ಹೇಗೆ?
- Lesson 39 : ವಿಡಿಯೋ Export ಎರರ ಶೂಟಿಂಗ್
- Lesson 40 : ನನ್ನ ಎಡಿಟಿಂಗ್ ವರ್ಕ ಫ್ಲೋ
- Lesson 41 : ಯುಟ್ಯೂಬ ವಿಡಿಯೋವನ್ನು ಫೇಸ್ಬುಕ್ ಫಾರ್ಮ್ಯಾಟಗೆ ಕನವರ್ಟ ಮಾಡುವುದು ಹೇಗೆ?
- Lesson 42 : ವಿಡಿಯೋದಲ್ಲಿ B-Rolls ಮಹತ್ವ
- Lesson 43 : ಮೊಬೈಲ ವಿಡಿಯೋ ಎಡಿಟಿಂಗನಿಂದ ಹಣ ಗಳಿಸುವುದು ಹೇಗೆ?
- Lesson 44 : Conclusion and Career Guidance
Course Overview
- 1) Course Language :- Kannada
- 2) Course Mode :- Online Pre Recorded Videos Lessons
- 3) Total Course Duration :- 35+ Hours
- 4) Total Lessons :- 70+ Lessons
- 5) Instant full access to complete course
- 6) Accessible to Any device (Mobile/PC/Laptop/Tab)
- 7) 1-Years Access to all Complete Course Content
- 8) Free access to all newly updates lessons
- 9) Course Certificate
- 10) Free Lifetime Access to RFS FB & TLG group
limited time offer
ಕೆಳಗಿನ "ENROLL NOW" ಲಿಂಕ್ ಮೇಲೆ ಕ್ಲಿಕ್ ಮಾಡಿ ಈಗಲೇ ಕೋರ್ಸಿಗೆ ಜಾಯಿನಾಗಿ... ಲೇಟ ಮಾಡಿದವರಿಗೆ ಡಿಸ್ಕೌಂಟ ಸಿಗಲ್ಲ.ಈ ಆಫರ್ ಲಿಮಿಟೆಡ್ ಟೈಮಿನ ತನಕ ಮಾತ್ರ ಇರುತ್ತದೆ.
Course Fee : Rs 999/-
MODEL CERTIFICATE OF COURSE

Mentor : Director Satishkumar

ಹಾಯ್, ನಾನು ನಿಮ್ಮ ಡೈರೆಕ್ಟರ್ ಸತೀಶಕುಮಾರ.
ನೋಡಿ ಫ್ರೆಂಡ್ಸ್, ಪ್ರೊಫೆಷನಲ್ ವಿಡಿಯೋ ಎಡಿಟಿಂಗಗೆ ಮೊಬೈಲ ವಿಡಿಯೋ ಎಡಿಟಿಂಗ್ ಬೇಸಿಕ ಆಗಿದೆ. ಒಂಥರಾ ಫೌಂಡೇಶನ್ ಆಗಿದೆ. ಫೌಂಡೇಶನ್ ಪಕ್ಕಾ ಆಗಿದ್ರೆ ಬಿಲ್ಡಿಂಗ್ ಬಲಿಷ್ಟವಾಗಿರುತ್ತದೆ. ನೀವು ಮೊಬೈಲ್ ವಿಡಿಯೋ ಎಡಿಟಿಂಗನ್ನು ಪರಫೇಕ್ಟಾಗಿ ಕಲಿತರೆ ಪ್ರೊಫೆಷನಲ್ ವಿಡಿಯೋ ಎಡಿಟಿಂಗನ್ನು ನೀವು ಈಜಿಯಾಗಿ ಕಲಿಯಬಹುದು. ಹೇಗೆ ಬೈಕ ರೈಡಿಂಗ್ ಕಲಿತರೆ ಕಾರ ಡ್ರೈವಿಂಗ ಕಲಿಯಲು ಈಜಿಯಾಗುತ್ತೋ ಅದೇ ರೀತಿ ಮೊಬೈಲ ವಿಡಿಯೋ ಎಡಿಟಿಂಗ್ ಕಲಿತರೆ ಪ್ರೊಫೆಷನಲ್ ವಿಡಿಯೋ ಎಡಿಟಿಂಗ್ ಕಲಿಯಲು ತುಂಬಾನೇ ಈಜಿಯಾಗುತ್ತದೆ.
ಫ್ರೆಂಡ್ಸ್ ನಿಮ್ಮತ್ರ ಇರುವ ಸ್ಮಾರ್ಟಫೋನ ಸ್ಮಾರ್ಟಾಗಿದೆ, ಇದನ್ನು ನೀವು ಸ್ಮಾರ್ಟಾಗಿ ಯುಜ ಮಾಡಿಕೊಂಡರೆ ಮಾತ್ರ ಸಕ್ಸೆಸಫುಲ್ಲಾಗುತ್ತೀರಿ. ನೀವು ನಿಮ್ಮ ಸ್ಮಾರ್ಟಫೋನನಿಂದ ಒಳ್ಳೊಳ್ಳೆ ಪೋಟೋಸ ಕ್ಲಿಕ್ ಮಾಡುತ್ತೀರಿ, ವಿಡಿಯೋಸ ಶೂಟ ಮಾಡುತ್ತೀರಿ. ಆದರೆ ಎಡಿಟ ಮಾಡುವಾಗ ನೀವು ಸ್ಟ್ರಕ್ ಆಗುತ್ತೀರಿ. ಅದಕ್ಕಾಗಿ ಮೊಬೈಲ ಎಡಿಟಿಂಗ್ ಕಲಿಯುವುದು ಅವಶ್ಯಕವಾಗಿದೆ. ಅಲ್ಲದೇ ಎಲ್ಲರತ್ರ ಲ್ಯಾಪ್ಟಾಪ್ ಕಂಪ್ಯೂಟರ್ ಇರಲ್ಲ. ಎಲ್ಲರೂ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಜನಿಸಿರಲ್ಲ. ನನ್ನತ್ರ ಲ್ಯಾಪ್ಟಾಪ್ ಇಲ್ಲ, ಕಂಪ್ಯೂಟರ್ ಇಲ್ಲ, ಕ್ಯಾಮರಾ ಇಲ್ಲ ಎಂದು ಕೊರಗುವ ಬದಲು ನಿಮ್ಮತ್ರ ಇರುವ ಮೊಬೈಲನಿಂದ ವಿಡಿಯೋ ಎಡಿಟ ಮಾಡಬಹುದಲ್ಲಾ? ನನ್ನತ್ರ ಅದಿಲ್ಲ ಇದಿಲ್ಲ ಎಂದು ಕೊರಗುವ ಬದಲು ಇರೋದನ್ನ ಸರಿಯಾಗಿ ಬಳಸಿಕೊಂಡರೆ ಬೇಕಾಗಿರುವುದೆಲ್ಲ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಅದಕ್ಕೆ ಮೊಬೈಲ್ ವಿಡಿಯೋ ಕಲಿತರೆ ಬೆಟರ್.
ಈ ಕೋರ್ಸ ಅಚ್ಚ ಕನ್ನಡದಲ್ಲೇ ಇದೆ. ಈ ಕೋರ್ಸಿನ ಪ್ರೈಜ ಸದ್ಯಕ್ಕೆ ಜಸ್ಟ 999 Rs- ಮಾತ್ರಯಿದೆ. ಲಿಮಿಟೆಡ್ ಟೈಮ ಆಫರಿದೆ, ಈಗಲೇ ENROLL NOW ಮೇಲೆ ಲಿಂಕ ಮೇಲೆ ಕ್ಲಿಕ ಮಾಡಿ ಕೋರ್ಸಗೆ ಜಾಯಿನಾಗಿ ಕೋರ್ಸಲ್ಲಿ ಸಿಗುವೆ…
ಕೆಳಗಿನ "ENROLL NOW" ಲಿಂಕ್ ಮೇಲೆ ಕ್ಲಿಕ್ ಮಾಡಿ ಈಗಲೇ ಕೋರ್ಸಿಗೆ ಜಾಯಿನಾಗಿ... ಲೇಟ ಮಾಡಿದವರಿಗೆ ಡಿಸ್ಕೌಂಟ ಸಿಗಲ್ಲ.ಈ ಆಫರ್ ಲಿಮಿಟೆಡ್ ಟೈಮಿನ ತನಕ ಮಾತ್ರ ಇರುತ್ತದೆ.
Feel Free to Contact Us For Any Course Related Query.
Mail :- [email protected]
Phone :- +91-9740094019 (11AM – 6PM Only Course Related Queries )
Frequently asked Questions
Step – 1 : Visit to our official website www.Roaringfilmschool.com
Step – 2 : Click on All Courses. Select your course and click on Enrol Now button.
Step – 3 : Enter your correct details, note down your password and make payment.
Step – 4 : Click on My Courses, set up your profile and start learning the course.
You will get instant access to the full course once you enrolled in the course. You can access your course from any device like Mobile/Laptop/PC/Tab.
After making a successful payment invoice & other details will be sent to your email within 15 minutes. So please check your email inbox after making payment. After that, you can access your course by visiting to our website www.Roaringilmschool.com.
After making a successful payment follow these steps to access your course.
Step 1: Open google chrome on your device & visit www.Roaringfilmschool.com
Step 2: Click on the “My Courses” link.
Step 3: Enter your email id & password which you have created while making the payment.
Step 4: Start watching your course.
Step 1: Visit www.Roaringfilmschool.com and click on the “Course Login” Menu Button.
Step 2: In the Course Login Page click on the “Lost the Password?” Link.
Step 3: Enter Your Email and Click on the “Reset Password” Button
Step 4: Open your email inbox & click on the email sent by Roaring Film School. Follow the instructions to reset the password.
Step 5: Enter your desired new password and confirm it. Note it for future use. Click on the Save button and wait a few seconds. Now your password has been reset successfully.
No, Call Support is not available. Only Email Support & Live Chat are available. You can ask your query through email you will get a response within 24 hours as soon as possible. If you have valid queries then request a call back from us. Click here to Submit this Form
Yes, after successful completion of your course you will get the certificate.
Please carefully read the following Terms & Conditions before enrolling in our courses. No money will be refunded. Read course curriculum before joining any course.
Yes, but the app is in Still Beta Condition. (Security Testing is Going On)